ಮದುವೆ ದಿನಾಂಕ ನಿಗದಿ ಪಡಿಸಿದ ಚಂದನ್ ಹಾಗು ನಿವೇದಿತಾ | CHANDAN SHETTY | NIVIDETHA GOWDA | FILMIBEAT KANNADA
2019-12-21 394
ಈ ಬಾರಿಯ ಮೈಸೂರು ದಸರದಲ್ಲಿ ಭಾರಿ ಸದ್ದು ಮಾಡಿದ್ದ ರ್ಯಾಪರ್ ಮತ್ತು ಬಿಗ್ ಬಾಸ್ ವಿನ್ನರ್ ಚಂದನ್ ಮತ್ತು ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಈಗ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
Kannada Rap Singer Chandan Shetty and Niveditha Gowda is busy in marriage preparation.